1978 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದ್ದು , ಇದನ್ನು ಕಾಶೀನಾಥ್ ನಿರ್ದೇಶಿಸಿದ್ದಾರೆ , ಈ ಚಿತ್ರದ ನಾಯಕ ಸುರೇಶ್ ಹೆಬ್ಳೀಕರ್ ಹಾಗು ನಾಯಕಿ ಶೋಭ .ಚಿತ್ರವು ವಿಮರ್ಶಕರ ಮೆಚ್ಚುಗೆ ಗಳಿಸಿತು. ಕಾಶಿನಾಥ್ ಈ ಚಿತ್ರವನ್ನು ಹಿಂದಿಯಲ್ಲಿ ಬೇ-ಶಕ್ ಎಂದು ರೀಮೇಕ್ ಮಾಡಿದ್ದಾರೆ . ಈ ಚಲನಚಿತ್ರವನ್ನು ಮಲಯಾಳಂನಲ್ಲಿ ಅವನೋ ಅಥೋ ಅವಳೋ ಎಂದು ರೀಮೇಕ್ ಮಾಡಲಾಯಿತು == ಪ್ರಶಸ್ತಿಗಳು == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 1978–79 ಅತ್ಯುತ್ತಮ ಚಿತ್ರಕಥೆ - ಕಾಶಿನಾಥ್ ಅತ್ಯುತ್ತಮ ಬಾಲ ನಟ - ಮಾಸ್ಟರ್ ಪ್ರಕಾಶ್ == ಧ್ವನಿಮುದ್ರಿಕೆ == ಈ ಚಿತ್ರದ ಸಂಗೀತ ನಿರ್ದೇಶಕರು ಎಲ್. ವೈದ್ಯನಾಥನ್ == ಬಾಹ್ಯ ಕೊಂಡಿಗಳು == ://../2006/02/-1978. == ಉಲ್ಲೇಖಗಳು ==